Anushree vj biography definition
ಅನುಶ್ರೀ[೧] ಒಬ್ಬ ಭಾರತೀಯ ನಟಿ ಮತ್ತು ಕನ್ನಡ ವಾಹಿನಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕ್ರಮ ನಿರೂಪಕಿ ಆಗಿದ್ದಾರೆ. ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಹಾಗೂ ಇತರ ಪ್ರಶಸ್ತಿಗಳು ದೊರಕಿದೆ. ಅನುಶ್ರೀ ಬೆಂಗಳೂರಿನಲ್ಲಿ ೨೫ ಜನವರಿ ೧೯೮೭ ರಲ್ಲಿ ತಂದೆ ಸಂಪತ್ ಮತ್ತು ತಾಯಿ ಶಶಿಕಲಾ ಇವರಿಗೆ ಜನಿಸಿದರು. ಇವರದು ತುಳು ಮಾತಾಡುವ ಕುಟುಂಬವಾಗಿತ್ತು. ಇವರ ತಮ್ಮ ಅಭಿಜಿತ್. ಬಾಲ್ಯದಲ್ಲೇ ಅನುಶ್ರೀ ಇವರ ತಂದೆ ತಾಯಿ ಬೇರೆಯಾಗಿದ್ದರು.